RCB vs CSK: ಚಿನ್ನಸ್ವಾಮಿ ಮೈದಾನದಲ್ಲಿ ರನ್ ಮಳೆ – “ಚೆನೈ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಂಲೆಜರ್ಸ್ ಬೆಂಗಳೂರು!”
RCB ಸಂಭ್ರಮಾಚರಣೆಯ ಕ್ಷಣ ಗತವೈಭವಕ್ಕೆ ಮರಳಿದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿದ ಆರ್ ಸಿಬಿ , ಮೊದಲಿಗೆ ಸಾಧಾರಣ ಆರಂಭ ಕಂಡರೂ, ನಂತರ ಬಿರುಸಿನ ಆಟಕ್ಕಿಳಿಯಿತು. ಅದರಲ್ಲೂ ಸ್ಲಾಗ್ ಓವರ್ ಗಳಲ್ಲಿ ಸಿಎಸ್ ಕೆ ಯಾ ಬೌಲರ್ಸ್ ಗಳ ಎದುರು ಉತ್ತಮ ಆಟವನ್ನು ಪ್ರದರ್ಶಿಸಿ ಮೂರು ವಿಕೆಟ್ ಗೆ 250 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಕೊನೆ “5ಓವರ್ಗಳಲ್ಲಿ” ಆರ್ಸಿಬಿ Read more