ಇರಾನ್‌ನ 3 ಡೆಡ್ಲಿ ಕಂಡಿಷನ್‌ಗಳು! ಯುದ್ಧ ನಿಲ್ಲುತ್ತಾ?

ಕಳೆದ ಎರಡು ವಾರಗಳಿಂದ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡ್ರೋನ್ ದಾಳಿ, ಮಿಸೈಲ್ ದಾಳಿ ಮತ್ತು ರಕ್ತಪಾತದಿಂದ ಪರಿಸ್ಥಿತಿ ಗಂಭೀರವಾಗಿದೆ.ಇದರಿಂದ ಇಡೀ ಜಗತ್ತಿನಲ್ಲಿ ಮತ್ತೆ ದೊಡ್ಡ ಯುದ್ಧ ಆರಂಭವಾಗುತ್ತದೆಯೇ ಎಂಬ ಭಯವೂ ಮೂಡಿದೆ. ಒಂದು ಕಡೆ ಇಸ್ರೇಲ್ ಮತ್ತು ಅಮೆರಿಕ ಶಾಂತವಾಗಿಲ್ಲ, ಇನ್ನೊಂದು ಕಡೆ ಕೆರಳಿರುವ ಇರಾನ್ ಕೂಡ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.ಸದ್ಯದ ವರದಿಗಳ ಪ್ರಕಾರ ಕಳೆದ 15 ದಿನಗಳಲ್ಲಿ ಇರಾನ್‌ನಲ್ಲಿ ಮಾತ್ರ 300 ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ.ಲೆಬನಾನ್‌ನಲ್ಲಿ Read more