News and blogs
“ಚಿನ್ನದ ಬೆಲೆ ಭಾರೀ ಇಳಿಕೆ! ನಿನ್ನೆ ₹1,41,650 – ಇಂದು ₹1,35,920 | ಗ್ರಾಹಕರಿಗೆ ಖರೀದಿಸಲು ಉತ್ತಮ ಅವಕಾಶ
“ಬಂಗಾರದ ಮೊತ್ತ ಕಡಿಮೆ ಆಗಿರುವ ದೃಶ್ಯ” ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ ಹಿನ್ನೆಲೆ, ಸಾಮಾನ್ಯ ಜನರು ಖರೀದಿ ಮಾಡಲು ಹಿಂಜರಿದಿದ್ದರು. ಆದರೆ ಇವತ್ತು ಹಠಾತ್ ಭಾರೀ ಇಳಿಕೆ ಕಂಡಿದ್ದು, ಜನರಲ್ಲಿ ಮತ್ತೆ ಖರೀದಿ ಆಸಕ್ತಿ ಹೆಚ್ಚಾಗಿದೆ. ನಿನ್ನೆ ₹1,41,650 ಮಟ್ಟದಲ್ಲಿದ್ದ ಚಿನ್ನದ ಬೆಲೆ, ಇಂದು ₹1,35,920ಕ್ಕೆ ಇಳಿದಿದೆ. ಇದು ಗ್ರಾಹಕರಿಗೆ ದೊಡ್ಡ ಶಾಕ್ ಆಗಿದ್ದು, ಒಂದೇ ಸಮಯದಲ್ಲಿ ಒಳ್ಳೆಯ ಅವಕಾಶವೂ “ಚಿನ್ನದ ಬೆಲೆ ದಿಡೀರನೆ ಕುಸಿದಿರುವುದು ಗ್ರಾಹಕರಿಗೆ ಸಂತೋಷ Read more