News and blogs
“World Cup 2026 Shock: ಇರಾನ್ OUT, ಇಟಲಿ IN? ಟ್ರಂಪ್ ನಡೆಗೆ ಜಗತ್ತೇ ಬೆಚ್ಚಿ!”
“World Cup 2026 ಪಂದ್ಯ ನಡೆಯುತ್ತಿರುವ ಸ್ಟೇಡಿಯಂ ದೃಶ್ಯ.” ವಿಶ್ವದ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ರೀಡೆ ಎಂದರೆ ಅದು ಫುಟ್‌ಬಾಲ್. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಫಿಫಾ ವಿಶ್ವಕಪ್ ಕೇವಲ ಕ್ರೀಡಾಕೂಟವಲ್ಲ, ಅದು ರಾಷ್ಟ್ರಗಳ ನಡುವಿನ ಪ್ರತಿಷ್ಠೆಯ ಸಂಕೇತ. ಆದರೆ 2026ರ ವಿಶ್ವಕಪ್ ಆರಂಭಕ್ಕೂ ಮುನ್ನವೇ, ಮೈದಾನದ ಹೊರಗೆ ನಡೆಯುತ್ತಿರುವ ರಾಜತಾಂತ್ರಿಕ ಬೆಳವಣಿಗೆಗಳು ಇಡೀ ವಿಶ್ವದ ಗಮನ ಸೆಳೆಯುತ್ತಿವೆ. ಅರ್ಹತೆ ಪಡೆಯದ ಇಟಲಿಯನ್ನು ಒಳಗ ಸೇರಿಸಲು, ಅರ್ಹತೆ ಪಡೆದ Read more