News and blogs
CSK vs KKR: ಚೆನ್ನೈನಲ್ಲಿ ಚಾಂಪಿಯನ್ ಆಟ – ಕೊಲ್ಕತ್ತಾ ಮೇಲೆ ಸುಲಭ ಜಯ ಸಾಧಿಸಿದ ಚೆನ್ನೈ!
ಸಿಎಸ್ ಕೆ ತಂಡದ ಸಂಭ್ರಮಾಚರಣೆ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮತ್ತೊಂದು ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವೆ ನಡೆದ ಹೋರಾಟ ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಚೆನ್ನೈಯ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ CSK ತಂಡವು ಸಂಪೂರ್ಣ ಆಳ್ವಿಕೆ ಪ್ರದರ್ಶಿಸಿ KKR ತಂಡವನ್ನು 32 ರನ್‌ಗಳಿಂದ ಸೋಲಿಸಿತು. ಸಿಎಸ್ ಕೆಗೆ ಸತತ 2ನೇ ಜಯ ಚೆಪಾಕ್ ನಲ್ಲಿ Read more