“ಇರಾನ್ ಯುದ್ಧದ ಪರಿಣಾಮ: ಪೆಟ್ರೋಲ್, ಗೊಬ್ಬರ, ಸಿಮೆಂಟ್ ಬೆಲೆ ಏರಿಕೆ!”

ಇರಾನಿನ ಯುದ್ಧದಿಂದ ಪೆಟ್ರೋಲ್ ಡೀಸೆಲ್ ಗಿಂತ ಹೆಚ್ಚಾಗಿ ರೈತರು ಬಳಸುವ ಗೊಬ್ಬರ ಮನೆ ಕಟ್ಟಲು ಬಳಸುವ ಸಿಮೆಂಟ್ ಪ್ರತಿಯೊಬ್ಬರೂ ಬಳಸುವ ಪ್ಲಾಸ್ಟಿಕ್ ವಸ್ತು ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಎಮರ್ಜೆಸಿಗೆ ಬೇಕಾದ MRI ಸ್ಕ್ಯಾನಿಂಗ್ ಮೇಲು ಕೂಡ ಪ್ರಭಾವ ಬೀರುತ್ತದೆ. ಹಾಗೆ ಅದೆಲ್ಲಾ ದುಬಾರಿಯಾಗಬಹುದು ಅಥವಾ ಬಂದ್ ಆಗುವ ಅಪಾಯವೂ ಇದೆ. ಜಲಸಂದಿಯಿಂದ ಬರೋದು ಕೇವಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಮಾತ್ರ ಅಲ್ಲ ದಿನ ನಿತ್ಯದ ಬಳಕೆಯ ಜಗತ್ತಿಗೆ ಬೇಕಾಗಿರುವ ಮುಖ್ಯ Read more