News and blogs
IPL 2027ರಲ್ಲಿ ಧೋನಿ ಮತ್ತೆ ಆಡ್ತಾರಾ? ರೈನಾ ಜೊತೆಗಿನ ಮಾತುಕತೆ ಕೇಳಿ ಭಾವುಕರಾದ ಅಭಿಮಾನಿಗಳು
ಐಪಿಎಲ್ 2026 ಸೀಸನ್ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಹೆಚ್ಚು ಸಂತೋಷ ನೀಡದಿದ್ದರೂ, ಚೆಪಾಕ್ ಮೈದಾನದಲ್ಲಿ ನಡೆದ ಕೊನೆಯ ಹೋಮ್ ಪಂದ್ಯ ಒಂದು ವಿಶೇಷ ನೆನಪಾಗಿ ಉಳಿಯಿತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋಲು ಕಂಡರೂ, ಆ ದಿನ ಅಭಿಮಾನಿಗಳ ಗಮನ ಸಂಪೂರ್ಣವಾಗಿ ಒಬ್ಬ ವ್ಯಕ್ತಿಯ ಮೇಲೆಯೇ ಇತ್ತು — ಎಂಎಸ್ ಧೋನಿ. ಈ ಸೀಸನ್‌ನಲ್ಲಿ ಗಾಯದ ಕಾರಣದಿಂದ ಧೋನಿ ಒಂದೇ ಒಂದು ಪಂದ್ಯದಲ್ಲೂ ಆಡಲಿಲ್ಲ. ಆದರೂ ಸಿಎಸ್‌ಕೆ Read more