News and blogs
Puneeth Rajkumar ಬರ್ತ್ ಡೇ: ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳ ಗೌರವ
ಮಾರ್ಚ್ 17 ಕನ್ನಡ ಚಿತ್ರರಂಗಕ್ಕೂ ಮತ್ತು ಅಭಿಮಾನಿಗಳಿಗೂ ಮರೆಯಲಾಗದ ದಿನ. ಏಕೆಂದರೆ ಇದೇ ದಿನ ಕನ್ನಡದ ಜನಪ್ರಿಯ ನಟ Puneeth Rajkumar ಅವರ ಜನ್ಮ ದಿನ. ಅಭಿಮಾನಿಗಳ ಪಾಲಿಗೆ ಇದು ಅತ್ಯಂತ ವಿಶೇಷ ದಿನವಾಗಿದ್ದು, ಚಿತ್ರರಂಗಕ್ಕೂ ಕೂಡ ಮಹತ್ವದ ದಿನವಾಗಿದೆ. ಪುನೀತ್ ರಾಜ್ ಕುಮಾರ್ ಬದುಕಿದ್ದ ಸಮಯದಲ್ಲಿ ಅವರ ಹುಟ್ಟುಹಬ್ಬದ ಮುನ್ನದ ದಿನವೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ಕಾಣಿಸುತ್ತಿತ್ತು. ದೂರದೂರಿನಿಂದ ಬಂದ ಅಭಿಮಾನಿಗಳು ತಮ್ಮ Read more