News and blogs
ಈ ವರ್ಷದ ಮಳೆ ಪರಿಸ್ಥಿತಿ: ರೈತರಿಗೆ ಆಶೀರ್ವಾದವೇ? ಅಥವಾ ಸವಾಲೇ?
ಕೃಷಿ ಜೀವನದ ನಿಜವಾದ ಚಿತ್ರ” ಭಾರತದಲ್ಲಿ ಮಳೆ ಕೃಷಿಯ ಜೀವನಾಡಿಯಾಗಿದೆ. ಪ್ರತೀ ವರ್ಷವೂ ಮಳೆ ಪರಿಸ್ಥಿತಿ ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ವರ್ಷ ಮಳೆ ಸಾಮಾನ್ಯಕ್ಕಿಂತ ವಿಭಿನ್ನವಾಗಿ ವರ್ತಿಸುತ್ತಿದ್ದು, ಕೆಲ ಕಡೆ ಹೆಚ್ಚು ಮಳೆಯಾಗುತ್ತಿದ್ದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆ ಕಾಣಿಸುತ್ತಿದೆ. ಈ ಪರಿಸ್ಥಿತಿ ರೈತರಿಗೆ ಆಶೀರ್ವಾದವಾಗುತ್ತದೆಯೇ ಅಥವಾ ಸವಾಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ ಏಕೆಂದರೆ ರಾಜ್ಯದಲ್ಲಿ ಕೆಲವೆಡೆ ಒಳ್ಳೆ ಮಳೆ ಆಗುತ್ತಿದೆ ಕೆಲಕಡೆ Read more