ಕಾಲ್ತುಳಿತದಲ್ಲಿ ಮೃತಪಟ್ಟವರ ನೆನಪಿಗೆ ಶಾಶ್ವತವಾಗಿ 11 ಕುರ್ಚಿಗಳನ್ನು ಕಾಯ್ದಿರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಘಟನೆ ವಿವರ 2026 ರ 19ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಆರ್ಸಿಬಿ ಸಿಇಒ ರಾಜೇಶ್ ಮೆನನ್ ಮಾತನಾಡಿ ಮಡಿದ ಅಭಿಮಾನಿಗಳನ್ನು ಗೌರವಾರ್ಥವಾಗಿ ಮರಿಸಲಿದೆ. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೀಮಿಯಂ ಸ್ಥಳದಲ್ಲಿ 11 ಕುರ್ಚಿಗಳನ್ನು ಪಂದ್ಯಾವಳಿ ಯುದ್ಧಕ್ಕೂ ಖಾಲಿ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೂ ಮೊದಲ ಪಂದ್ಯದ ವೇಳೆ ಆಟಗಾರರು ಮೃತಪಟ್ಟವರ ಗೌರವಾರ್ಥವಾಗಿ ಕಪ್ಪುಪಟ್ಟಿ ಧರಿಸಿ ಆಟವಾಡಬೇಕೆಂದು ತಿಳಿಸಿದ್ದಾರೆ. RCB ನಿರ್ಧಾರ ಸಿಇಒ ರಾಜೇಶ್ ಮೆನನ್ ಹೇಳಿಕೆ Read more