“ಇರಾನ್ ಯುದ್ಧದ ಪರಿಣಾಮ: ಪೆಟ್ರೋಲ್, ಗೊಬ್ಬರ, ಸಿಮೆಂಟ್ ಬೆಲೆ ಏರಿಕೆ!”

ಇರಾನಿನ ಯುದ್ಧದಿಂದ ಪೆಟ್ರೋಲ್ ಡೀಸೆಲ್ ಗಿಂತ ಹೆಚ್ಚಾಗಿ ರೈತರು ಬಳಸುವ ಗೊಬ್ಬರ ಮನೆ ಕಟ್ಟಲು ಬಳಸುವ ಸಿಮೆಂಟ್ ಪ್ರತಿಯೊಬ್ಬರೂ ಬಳಸುವ ಪ್ಲಾಸ್ಟಿಕ್ ವಸ್ತು ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಎಮರ್ಜೆಸಿಗೆ ಬೇಕಾದ MRI ಸ್ಕ್ಯಾನಿಂಗ್ ಮೇಲು ಕೂಡ ಪ್ರಭಾವ ಬೀರುತ್ತದೆ. ಹಾಗೆ ಅದೆಲ್ಲಾ ದುಬಾರಿಯಾಗಬಹುದು ಅಥವಾ ಬಂದ್ ಆಗುವ ಅಪಾಯವೂ ಇದೆ.
ಜಲಸಂದಿಯಿಂದ ಬರೋದು ಕೇವಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಮಾತ್ರ ಅಲ್ಲ ದಿನ ನಿತ್ಯದ ಬಳಕೆಯ ಜಗತ್ತಿಗೆ ಬೇಕಾಗಿರುವ ಮುಖ್ಯ ವಸ್ತುಗಳು ಡೇಟಾಗಳ ಪ್ರಕಾರ $1.03 trilion ಡಾಲರ್ ಅಧಿಕ ಮೌಲ್ಯದ Non oil ವ್ಯಾಪಾರ ನಡೆಯುತ್ತದೆ 92 ಲಕ್ಷ ಕೋಟಿ ರೂಪಾಯಿ ಮೀರಿ ದಿನಬಳಕೆ ಹಾಗೂ ಕೈಗಾರಿಕಾ ವಸ್ತುಗಳು ಜಲಸಂದಿ ಇಂದ ಪಾಸಾಗುತ್ತದೆ.
ದಿನವೊಂದಕ್ಕೆ ಕೇವಲ ತೈಲ ಟ್ಯಾಂಕರ್ ಗಳನ್ನ ಬಿಟ್ಟು 40 ರಿಂದ 50 ಬೃಹತ್ ಕ್ಯಾರಿಯರ್ ಮತ್ತು ಮೆಗಾ ಕಂಟೇನರ್ ಹಡಗುಗಳು ಈ ಮಾರ್ಗದಲ್ಲಿ ಸಂಚಾರ ಮಾಡುತ್ತದೆ. ರೂ.11% ಜಾಗತಿಕ ಸಮುದ್ರ ವ್ಯಾಪಾರ ಈ ಜಲಸಂಧಿಯಲ್ಲಿ ನಡೆಯುತ್ತೆ.
ದುಬೈನ ಜಬೇಲ್ ಅಲಿ ಅಂತಹ ಬೃಹತ್ ಟ್ರಾನ್ಸ್ ಶಿಫ್ಟರ್ ಪೋರ್ಟ್ ಗಳು ಉಸಿರಾಡೋದೇ ಈ ದಾರಿಯಿಂದ ಇದು ಪ್ರಪಂಚದ ಅತಿ ಬ್ಯುಸಿ ಪೋರ್ಟ್ ಎಂದು ಕರೆಸಿಕೊಳ್ಳುತ್ತದೆ. ಆದರೆ ಯುದ್ಧದಿಂದಾಗಿ ಈ ಮಾರ್ಗ ಕಂಪ್ಲೀಟ್ ಬಂದಾಗಿದೆ. ಕೋಟ್ಯಾಂತರ ಟನ್ ವಸ್ತುಗಳನ್ನು ಒತ್ತ ಸಾವಿರಾರು ಹಡಗುಗಳು ಅಲ್ಲಲ್ಲಿ ನಿಂತುಕೊಂಡಿದೆ.
ರೈತರಿಗೆ ‘ಯೂರಿಯಾ’ ಶಾಕ್ ಎಲೆಕ್ಟ್ರಾನಿಕ್ ಬೆಲೆ ಡಬಲ್.

ಹೌದು ಬ್ಲಾಕ್ ಆಗಿರೋ ಕಮರ್ ಡಿಟೀಸ್ ಅಲ್ಲಿ ಅತಿ ಮುಖ್ಯವಾಗಿರೋದು ರೈತರು ಬಳಸುವ ರಸಗೊಬ್ಬರ ಇದರಿಂದ ರೈತರಿಗೆ ಪೆಟ್ಟು ಕೊಡು ಸಾಧ್ಯತೆ ಇದೆ. ಪ್ರಪಂಚದ 40 ರಿಂದ 50% ರಸಗೊಬ್ಬರ ಅದರಲ್ಲೂ ಕೃಷಿಗೆ ಬೇಕಾದ ಯೂರಿಯಗೊಬ್ಬರ ಬರೋದು ಇದೇ ಭಾಗದಿಂದ ಬರುತ್ತದೆ. ಈಗ ಸಪ್ಲೈ ನಿಂತಿರುವ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದೇ ವಾರದಲ್ಲಿ ಒಂದು ಟನ್ ಯೂರಿಯಾ ಬೆಲೆ ರೂ.80 ಡಾಲರ್ ಅಷ್ಟು ಏರಿಕೆಯಾಗಿದೆ ಇದಕ್ಕೂ ಮುನ್ನ 470 ಡಾಲರ್ ಇಂದಾ ಈಗ 550 ಡಾಲರ್ ಅಷ್ಟು ಬಂದು ನಿಂತಿದೆ ಆದ್ದರಿಂದ ಭಾರತದ ರಸಗೊಬ್ಬರದ ಫ್ಯಾಕ್ಟರಿಗಳು ಯೂರಿಯಾ ಉತ್ಪಾದನೆ ನಿಲ್ಲಿಸಿದೆ.
ಸೆಲ್ಫ್ಯೂರಿಕ್ ಆಸಿಡ್ ಸ್ಟೋರೇಜ್
ಗಲ್ಫ್ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ಸಲ್ಫ್ಯೂರಿಕ್ ಆಸಿಡ್ ಜಗತ್ತಿಗೆ ಬಹಳ ಮುಖ್ಯವಾಗಿದೆ. ಈ ಆಸಿಡ್ ಇಲ್ಲದೆ ತಾಮ್ರದ ಶುದ್ಧೀಕರಣ ಮಾಡುವುದು ಕಷ್ಟವಾಗುತ್ತದೆ. ತಾಮ್ರವನ್ನು ಮನೆಗಳ ವೈರಿಂಗ್, ಮೊಬೈಲ್, ಲ್ಯಾಪ್ಟಾಪ್, ಕಾರು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ಇದರ ಕೊರತೆಯಿಂದ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಮನೆ ಕಟ್ಟುವರಿಗೂ ಬಿಗ್ ಶಾಕ್ ಸ್ಟಿಲ್ ಗೂ ಸಂಕಷ್ಟ.
ಹೌದು ಕಲ್ಲಿದ್ದಲು ಹಾಗೂ ಕಬ್ಬಿಣದ ಅದಿರುಗಳು ಕೂಡ ಸಂಪೂರ್ಣವಾಗಿ ನಿಂತು ಹೋಗಿದೆ ಈ ಯುದ್ಧದಿಂದಾಗಿ ಇದರ ವೆಚ್ಚವು ಹೆಚ್ಚಾಗುತ್ತಿದೆ ಕಲ್ಲಿದ್ದಲು ಆಲ್ರೆಡಿ 10 ರಿಂದ 12% ಜಂಪಾಗಿದೆ. ಅಷ್ಟೇ ಅಲ್ಲದೆ ಸಿಮೆಂಟ್ ತಯಾರಿಸೋಕೆ ಅಗತ್ಯವಾದ ಪೆಟ್ ಕೋಪ್ HAIN STONE ಬರೋದು ಕೂಡ ಗರ್ಲ್ಸ್ ನಿಂದಲೇ ಆದ್ದರಿಂದ ಮುಂದಿನ ದಿನಗಳಲ್ಲಿ ಸಿಮೆಂಟ್ ಹಾಗೂ ಸ್ಟೀಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.
ಖತಾರ್ ಕ್ಲೋಸ್ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಬಂದ್.

ಆಸ್ಪತ್ರೆಗಳಲ್ಲಿ ಎಂ ಆರ್ ಐ ಸ್ಕ್ಯಾನಿಗಳಿಗೆ ಹೀಲಿಯಂ ಗ್ಯಾಸ್ ಎಂಬುದು ತುಂಬಾ ಮುಖ್ಯವಾಗಿದೆ ಪ್ರಪಂಚದಲ್ಲಿ ಬೇಕಿರೋ ಒಟ್ಟು ಹೀಲಿಯಂನಲ್ಲಿ 36 ರಿಂದ 40% ಬರೋದು ಕತಾರ್ ನಿಂದಲೇ ಆದರೆ ಈಗ ಸಂಘರ್ಷದಿಂದ ಸಪ್ಲೈ ಸಂಪೂರ್ಣ ಬಂದಾಗಿದೆ ಆದ್ದರಿಂದ ಆಸ್ಪತ್ರೆಗಳಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಬಂದ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಆದ್ದರಿಂದ ಈ ಯುದ್ಧ ಸಂಪೂರ್ಣವಾಗಿ ನಿಂತರೆ ಆಸ್ಪತ್ರೆಗಳಲ್ಲಿ ಎಂ ಆರ್ ಎ ಸ್ಕ್ಯಾನಿಂಗ್ ಗಳಿಗೆ ಹೀಲಿಯಂ ಗ್ಯಾಸ್ ಸಿಗುವುದು ಸುಲಭವಾಗುತ್ತದೆ.
ಸಮುದ್ರ ಮಾರ್ಗ ಬಂದ್: ಸಾಗಾಟದ ಖರ್ಚು ಡಬಲ್!
ಏಷ್ಯಾ ಮತ್ತು ಯುರೋಪ್ ಟ್ರೇಡ್ ರೂಟ್ ಗಳು ಸಿಕ್ಕಾಪಟ್ಟೆ ಪ್ಲೆಸರ್ ನಲ್ಲಿದೆ ಸಮುದ್ರದಲ್ಲಿ ಹಡಗುಗಳ ಓಡಾಟ ಕಡಿಮೆಯಾಗಿರುವಾಗ ಕಂಟೇನರ್ ರೇಟುಗಳು ಗಗನಕ್ಕೇರಿದೆ ಹಾಗೆ ಮಾರ್ಚ್ ಹನ್ನೊಂದರ ಹೊತ್ತಿಗೆ 1.489.19 ಪಾಯಿಂಟ್ ತಲುಪಿದ್ದು ಒಂದೇ ತಿಂಗಳಲ್ಲಿ ಬರೋಬ್ಬರಿ 17.58% ಜಾಸ್ತಿಯಾಗಿದೆ.
ಇರಾನಿನ ಯುದ್ಧ ಜಗತ್ತಿನ ಆರ್ಥಿಕತೆಗೆ ದೊಡ್ಡ ಪರಿಣಾಮ ಬೀರುತ್ತಿದೆ. ಪೆಟ್ರೋಲ್, ಗೊಬ್ಬರ, ಸಿಮೆಂಟ್ ಮತ್ತು ಆಸ್ಪತ್ರೆಗಳಿಗೆ ಬೇಕಾದ ಸಾಧನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಯುದ್ಧ ಶೀಘ್ರ ಮುಗಿಯುವುದು ಜಗತ್ತಿನ ಎಲ್ಲರಿಗೂ ಒಳಿತು.
0 Comments