“ಬಿರ್ಲಾ ಗ್ರೂಪ್ ಗೇ 16,700 ಕೋಟಿ ರೂ ಗೆ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು”

ಕಪ್ ಹಿಡಿದಿರುವ ಕ್ಷಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದು ಬರಿ ಒಂದು ಹೆಸರಲ್ಲ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಅಪ್ಪಟ ಎಮೋಷನ್ ಇಂತಹ ಹೆಮ್ಮೆಯ ಟೀ ಆರ್‌ಸಿಬಿ ಕಂಪ್ಲೀಟ್ ಆಗಿ ಸೇಲ್ ಆಗಿದೆ, ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಭೂಕಂಪ ಆಗಿದೆ ವಿಜಯ್ ಮಲ್ಯ ಅವರಿಂದ ಶುರುವಾಗಿ Diageo ಕಂಪನಿಯಲ್ಲಿದ್ದ ಆರ್‌ಸಿಬಿ ಈಗ ಅಫಿಶಿಯಲ್ ಆಗಿ ಹೊಸ ಓನರ್ ಗಳ ಪಾಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದು Read more